ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 28:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆದ್ರೆ ಎಲ್ಲ ಕಡೆ ಈ ಹೊಸ ಧರ್ಮದ+ ಬಗ್ಗೆನೇ ಮಾತಾಡ್ತಾ ಇದ್ದಾರೆ. ಅದಕ್ಕೆ ಇದ್ರ ಬಗ್ಗೆ ನಿಂಗೆ ಏನು ಹೇಳೋಕಿದೆ ಅಂತ ಕೇಳಿಸ್ಕೊಳ್ಳೋಕೆ ನಮಗೆ ಆಸೆ ಇದೆ” ಅಂದ್ರು.+

  • 1 ಪೇತ್ರ 2:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಹಾಗಾಗಿ ನೀವು ಆತನಲ್ಲಿ ನಂಬಿಕೆ ಇಟ್ಟಿರೋದ್ರಿಂದ ಆತನು ನಿಮಗೆ ಅಮೂಲ್ಯ ವ್ಯಕ್ತಿ. ಆದ್ರೆ ಆತನ ಮೇಲೆ ನಂಬಿಕೆ ಇಡದೆ ಇರುವವ್ರಿಗೆ “ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ+ ಮುಖ್ಯವಾದ ಮೂಲೆಗಲ್ಲಾಯ್ತು.”+ 8 ಅಷ್ಟೇ ಅಲ್ಲ “ಎಡವಿಸೋ ಕಲ್ಲು ಮುಗ್ಗರಿಸೋ ಬಂಡೆ ಆಯ್ತು.”+ ಅವರು ದೇವರ ಸಂದೇಶದ ಪ್ರಕಾರ ನಡ್ಕೊಳ್ಳದೇ ಇರೋದ್ರಿಂದ ಎಡವಿ ಬೀಳ್ತಾರೆ. ಅವ್ರಿಗೆ ಆಗಬೇಕಾಗಿರೋ ಗತಿ ಇದೇ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ