ಮತ್ತಾಯ 2:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಜರೇತ್ ಪಟ್ಟಣದಲ್ಲಿ ವಾಸ ಮಾಡಿದ.+ ಹೀಗೆ “ಆತನನ್ನ* ನಜರೇತಿನವನು* ಅಂತ ಕರಿತಾರೆ”+ ಅನ್ನೋ ಪ್ರವಾದಿಗಳ ಮಾತು ನಿಜ ಆಯ್ತು. ಮತ್ತಾಯ 21:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅದಕ್ಕೆ ಜನ “ಇವನು ಯೇಸು. ಗಲಿಲಾಯದ ನಜರೇತಿನಲ್ಲಿರೋ ಪ್ರವಾದಿ”+ ಅಂತ ಹೇಳ್ತಿದ್ರು.
23 ನಜರೇತ್ ಪಟ್ಟಣದಲ್ಲಿ ವಾಸ ಮಾಡಿದ.+ ಹೀಗೆ “ಆತನನ್ನ* ನಜರೇತಿನವನು* ಅಂತ ಕರಿತಾರೆ”+ ಅನ್ನೋ ಪ್ರವಾದಿಗಳ ಮಾತು ನಿಜ ಆಯ್ತು.