-
ಯಾಜಕಕಾಂಡ 12:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಅವಳಿಗೆ ಗಂಡು ಮಗು ಹುಟ್ಟಿದ್ರೂ ಹೆಣ್ಣು ಮಗು ಹುಟ್ಟಿದ್ರೂ ಅವಳು ಅಶುದ್ಧ ಆಗಿದ್ದ ದಿನಗಳು ಮುಗಿದ ಮೇಲೆ ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದೊಳಗಿನ ಟಗರು,+ ಪಾಪಪರಿಹಾರಕ ಬಲಿಗಾಗಿ ಒಂದು ಪಾರಿವಾಳ ಮರಿ ಅಥವಾ ಒಂದು ಕಾಡುಪಾರಿವಾಳ ತರಬೇಕು. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.
-