ಕೀರ್ತನೆ 119:99 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 99 ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ* ಇದೆ,+ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ. ಮತ್ತಾಯ 7:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯೇಸು ಈ ಮಾತುಗಳನ್ನ ಹೇಳಿದ ಮೇಲೆ ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು.+ ಮಾರ್ಕ 1:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆತನು ಕಲಿಸೋ ರೀತಿ ನೋಡಿ ಜನ್ರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಆತನು ಪಂಡಿತರ* ಹಾಗೆ ಕಲಿಸದೆ ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದನು.+ ಯೋಹಾನ 7:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಇದನ್ನ ನೋಡಿ ಯೆಹೂದ್ಯರಿಗೆ ಆಶ್ಚರ್ಯ ಆಯ್ತು. “ರಬ್ಬಿಗಳ ಶಾಲೆಗೆ ಹೋಗದೇ ಇರೋ ಇವನಿಗೆ ಪವಿತ್ರ ಗ್ರಂಥದ ವಚನಗಳು+ ಇಷ್ಟು ಚೆನ್ನಾಗಿ ಹೇಗೆ ಗೊತ್ತು?”+ ಅಂತಿದ್ರು.
99 ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ* ಇದೆ,+ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ.
22 ಆತನು ಕಲಿಸೋ ರೀತಿ ನೋಡಿ ಜನ್ರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಆತನು ಪಂಡಿತರ* ಹಾಗೆ ಕಲಿಸದೆ ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದನು.+
15 ಇದನ್ನ ನೋಡಿ ಯೆಹೂದ್ಯರಿಗೆ ಆಶ್ಚರ್ಯ ಆಯ್ತು. “ರಬ್ಬಿಗಳ ಶಾಲೆಗೆ ಹೋಗದೇ ಇರೋ ಇವನಿಗೆ ಪವಿತ್ರ ಗ್ರಂಥದ ವಚನಗಳು+ ಇಷ್ಟು ಚೆನ್ನಾಗಿ ಹೇಗೆ ಗೊತ್ತು?”+ ಅಂತಿದ್ರು.