16 ದೇವರು ಮನುಷ್ಯರನ್ನ* ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ಕೊಟ್ಟನು.+ ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.+
17 ಆ ಸಿಹಿಸುದ್ದಿಯಿಂದ ಅವ್ರಿಗೆ ದೇವರು ನೀತಿವಂತ ಅಂತ ಅರ್ಥ ಆಗುತ್ತೆ. ಅದು ಅವರ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡುತ್ತೆ.+ ಯಾಕಂದ್ರೆ “ನೀತಿವಂತ ತನ್ನ ನಂಬಿಕೆಯಿಂದಾನೇ ಜೀವಿಸ್ತಾನೆ”+ ಅಂತ ಬರೆದಿದೆ.