2 ಥೆಸಲೊನೀಕ 1:7, 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಪ್ರಭು ಯೇಸು ಉರಿಯೋ ಬೆಂಕಿ ಜೊತೆ, ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ+ ಕಷ್ಟ ಅನುಭವಿಸೋ ನಿಮ್ಮನ್ನೂ ನಮ್ಮ ಜೊತೆ ಬಿಡುಗಡೆ ಮಾಡ್ತಾನೆ.+ 8 ಆಗ, ದೇವರನ್ನ ತಿಳ್ಕೊಳ್ಳದವ್ರಿಗೆ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಯದವ್ರಿಗೆ ಆತನು ಶಿಕ್ಷೆ ಕೊಡ್ತಾನೆ.+ 1 ಯೋಹಾನ 5:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಮಗನನ್ನ ಒಪ್ಕೊಳ್ಳುವವನಿಗೆ ಶಾಶ್ವತ ಜೀವ ಸಿಗುತ್ತೆ. ಆದ್ರೆ ದೇವರ ಮಗನನ್ನ ಒಪ್ಕೊಳ್ಳದೆ ಇರುವವನಿಗೆ ಶಾಶ್ವತ ಜೀವ ಸಿಗಲ್ಲ.+
7 ಪ್ರಭು ಯೇಸು ಉರಿಯೋ ಬೆಂಕಿ ಜೊತೆ, ಬಲಿಷ್ಠ ದೇವದೂತರ ಜೊತೆ ಸ್ವರ್ಗದಿಂದ ಬರುವಾಗ+ ಕಷ್ಟ ಅನುಭವಿಸೋ ನಿಮ್ಮನ್ನೂ ನಮ್ಮ ಜೊತೆ ಬಿಡುಗಡೆ ಮಾಡ್ತಾನೆ.+ 8 ಆಗ, ದೇವರನ್ನ ತಿಳ್ಕೊಳ್ಳದವ್ರಿಗೆ ಮತ್ತು ನಮ್ಮ ಪ್ರಭು ಯೇಸು ಬಗ್ಗೆ ಇರೋ ಸಿಹಿಸುದ್ದಿಗೆ ತಕ್ಕ ಹಾಗೆ ನಡಿಯದವ್ರಿಗೆ ಆತನು ಶಿಕ್ಷೆ ಕೊಡ್ತಾನೆ.+
12 ಮಗನನ್ನ ಒಪ್ಕೊಳ್ಳುವವನಿಗೆ ಶಾಶ್ವತ ಜೀವ ಸಿಗುತ್ತೆ. ಆದ್ರೆ ದೇವರ ಮಗನನ್ನ ಒಪ್ಕೊಳ್ಳದೆ ಇರುವವನಿಗೆ ಶಾಶ್ವತ ಜೀವ ಸಿಗಲ್ಲ.+