ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 17:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಅಶ್ಶೂರ್ಯರ ರಾಜ ಬಾಬೆಲ್‌, ಕೂತ, ಅವ್ವಾ, ಹಾಮಾತ್‌, ಸೆಫರ್ವಯಿಮ್‌+ ಪಟ್ಟಣಗಳಿಂದ ಜನ್ರನ್ನ ಕರ್ಕೊಂಡು ಬಂದು ಅವ್ರನ್ನ ಇಸ್ರಾಯೇಲ್ಯರು ಇದ್ದಂಥ ಸಮಾರ್ಯ ಪಟ್ಟಣಗಳಲ್ಲಿ ಇಟ್ಟ. ಆ ಜನ್ರು ಸಮಾರ್ಯವನ್ನ ತಮ್ಮ ಅಧೀನಕ್ಕೆ ತಗೊಂಡು ಅದ್ರ ಪಟ್ಟಣಗಳಲ್ಲಿ ಇದ್ರು.

  • ಅ. ಕಾರ್ಯ 10:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಅವನು ಅವ್ರಿಗೆ “ಯೆಹೂದ್ಯರ ನಿಯಮದ ಪ್ರಕಾರ ಒಬ್ಬ ಯೆಹೂದ್ಯ ಬೇರೆ ಜನಾಂಗದ ವ್ಯಕ್ತಿಯ ಜೊತೆ ಸಹವಾಸ ಮಾಡೋದು, ಅವನನ್ನ ಭೇಟಿ ಮಾಡೋದು ತಪ್ಪು ಅಂತ ನಿಮಗೆ ಗೊತ್ತು.+ ಆದ್ರೂ ನಾನು ಯಾವ ಮನುಷ್ಯನನ್ನೂ ಅಪವಿತ್ರ ಅಂತಾಗಲಿ ಕೆಟ್ಟವನು ಅಂತಾಗಲಿ ಹೇಳಬಾರದು ಅಂತ ದೇವರು ನನಗೆ ತೋರಿಸಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ