ಯೋಹಾನ 6:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಯೇಸು ಹೀಗಂದನು “ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ. ನನ್ನ ಹತ್ರ ಬರುವವನಿಗೆ ಹಸಿವೇ ಆಗಲ್ಲ. ನನ್ನ ಮೇಲೆ ನಂಬಿಕೆ ಇಡುವವನಿಗೆ ಯಾವತ್ತೂ ಬಾಯಾರಿಕೆ ಆಗಲ್ಲ.+
35 ಯೇಸು ಹೀಗಂದನು “ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ. ನನ್ನ ಹತ್ರ ಬರುವವನಿಗೆ ಹಸಿವೇ ಆಗಲ್ಲ. ನನ್ನ ಮೇಲೆ ನಂಬಿಕೆ ಇಡುವವನಿಗೆ ಯಾವತ್ತೂ ಬಾಯಾರಿಕೆ ಆಗಲ್ಲ.+