ಕೀರ್ತನೆ 78:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆತನು ಅವ್ರಿಗೆ ತಿನ್ನೋಕೆ ಮನ್ನ ಸುರಿಸ್ತಾ ಇದ್ದ,ಆತನು ಅವ್ರಿಗೆ ಸ್ವರ್ಗದ ಧಾನ್ಯವನ್ನ ಕೊಟ್ಟ.+ ಕೀರ್ತನೆ 105:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಅವರು ಮಾಂಸ ಕೇಳಿದಾಗ ಲಾವಕ್ಕಿಗಳನ್ನ ಕೊಟ್ಟ,+ಸ್ವರ್ಗದಿಂದ ಆಹಾರ ಕಳಿಸಿ ಅವ್ರನ್ನ ತೃಪ್ತಿಪಡಿಸ್ತಾ ಇದ್ದ.+