-
1 ಸಮುವೇಲ 17:34, 35ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
34 ಆಗ ದಾವೀದ ಸೌಲನಿಗೆ “ನಿನ್ನ ಸೇವಕನಾದ ನಾನು, ನನ್ನ ತಂದೆಯ ಕುರಿ ಹಿಂಡನ್ನ ಕಾಯ್ತಿರುವಾಗ ಒಂದು ಸಿಂಹ+ ಬಂತು. ಇನ್ನೊಂದು ಸಲ ಒಂದು ಕರಡಿ ಬಂತು. ಅವೆರಡೂ ಹಿಂಡಿಂದ ಒಂದೊಂದು ಕುರಿ ಎತ್ಕೊಂಡು ಹೋದ್ವು. 35 ನಾನು ಅವುಗಳ ಹಿಂದೆ ಹೋಗಿ, ಅವುಗಳನ್ನ ಸಾಯಿಸಿ ಕುರಿಗಳನ್ನ ಅದ್ರ ಬಾಯಿಂದ ಕಾಪಾಡಿದೆ. ಆ ಪ್ರಾಣಿಗಳು ನನ್ನ ಮೇಲೆ ದಾಳಿ ಮಾಡಿದಾಗ ಅವುಗಳ ದವಡೆ ಹಿಡಿದು ನೆಲಕ್ಕೆ ಅಪ್ಪಳಿಸಿ ಸಾಯಿಸಿದೆ.
-