35 ಆಗ ದೇವದೂತ “ಪವಿತ್ರಶಕ್ತಿ ನಿನ್ನ ಮೇಲೆ ಬರುತ್ತೆ.+ ಸರ್ವೋನ್ನತನ ಶಕ್ತಿ ನಿನ್ನನ್ನ ಕಾಪಾಡುತ್ತೆ. ಹಾಗಾಗಿ ನಿನಗೆ ಹುಟ್ಟೋ ಮಗ ಪವಿತ್ರನಾಗಿ ಇರ್ತಾನೆ.+ ಅವನನ್ನ ದೇವರ ಮಗ+ ಅಂತ ಕರಿತಾರೆ.
18 ಅವತ್ತಿಂದ ಅವರು ಯೇಸುನ ಕೊಲ್ಲೋಕೆ ಇನ್ನೂ ಜಾಸ್ತಿ ಅವಕಾಶಗಳಿಗಾಗಿ ಹುಡುಕ್ತಾನೇ ಇದ್ರು. ಯಾಕಂದ್ರೆ ಯೇಸು ಸಬ್ಬತ್ ನಿಯಮವನ್ನ ಮುರಿದದ್ದಷ್ಟೇ ಅಲ್ಲ, ದೇವರನ್ನ ತನ್ನ ಸ್ವಂತ ಅಪ್ಪ+ ಅಂತ ಕರೆದು ತಾನು ದೇವರಿಗೆ ಸಮ+ ಅಂತ ತೋರಿಸ್ತಾ ಇದ್ದಾನೆ ಅಂದ್ಕೊಂಡ್ರು.