ಯೋಹಾನ 1:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಮಾರನೇ ದಿನ ಯೇಸು ಬರೋದನ್ನ ನೋಡಿ ಯೋಹಾನ “ದೇವರ ಕುರಿಮರಿಯನ್ನ+ ನೋಡಿ! ಇವನು ಲೋಕದ ಪಾಪವನ್ನ+ ತೆಗೆದುಹಾಕ್ತಾನೆ.+