ಮಾರ್ಕ 11:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಅದಕ್ಕೆ ಯೇಸು “ದೇವರಲ್ಲಿ ನಂಬಿಕೆ ಇಡಿ. 1 ಪೇತ್ರ 1:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಕ್ರಿಸ್ತನಿಂದ ನೀವು ದೇವರ ಮೇಲೆ ನಂಬಿಕೆ ಇಡೋ ತರ ಆಯ್ತು.+ ನೀವು ದೇವರ ಮೇಲೆ ನಂಬಿಕೆ ಇಡಬೇಕು, ಭರವಸೆ ಇಡಬೇಕು ಅಂತ ಸತ್ತುಹೋದ ಕ್ರಿಸ್ತನಿಗೆ ದೇವರು ಮತ್ತೆ ಜೀವ ಕೊಟ್ಟು+ ಗೌರವಿಸಿದನು.+
21 ಕ್ರಿಸ್ತನಿಂದ ನೀವು ದೇವರ ಮೇಲೆ ನಂಬಿಕೆ ಇಡೋ ತರ ಆಯ್ತು.+ ನೀವು ದೇವರ ಮೇಲೆ ನಂಬಿಕೆ ಇಡಬೇಕು, ಭರವಸೆ ಇಡಬೇಕು ಅಂತ ಸತ್ತುಹೋದ ಕ್ರಿಸ್ತನಿಗೆ ದೇವರು ಮತ್ತೆ ಜೀವ ಕೊಟ್ಟು+ ಗೌರವಿಸಿದನು.+