ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 10:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಾನೇ ಬಾಗಿಲು. ನನ್ನ ಮೂಲಕ ಹೋಗೋರಿಗೆ ಮಾತ್ರ ರಕ್ಷಣೆ ಸಿಗುತ್ತೆ. ಅವರು ಒಳಗೆ ಹೋಗ್ತಾರೆ, ಹೊರಗೆ ಬರ್ತಾರೆ. ಅವ್ರಿಗೆ ಆಹಾರ ಸಿಗುತ್ತೆ.+

  • ಎಫೆಸ 2:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆತನ ಮೂಲಕ ಎರಡು ಗುಂಪಿನವ್ರಾದ ನಾವು ಒಂದೇ ಪವಿತ್ರಶಕ್ತಿಯಿಂದ ಯಾವ ತಡೆನೂ ಇಲ್ದೆ ತಂದೆಗೆ ಪ್ರಾರ್ಥಿಸ್ತೀವಿ.

  • ಇಬ್ರಿಯ 10:19, 20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಹಾಗಾಗಿ ಸಹೋದರರೇ, ಯೇಸುವಿನ ರಕ್ತದಿಂದಾಗಿ ಪವಿತ್ರ ಸ್ಥಳದ ದಾರಿಯಲ್ಲಿ+ ನಾವು ಧೈರ್ಯದಿಂದ* ಹೋಗೋಕೆ ಆಗುತ್ತೆ. 20 ಒಂದು ಪರದೆಯನ್ನ ತೆಗೆದು ಹೋಗೋ ಹಾಗೆ ಆತನು ಜೀವಕ್ಕೆ ನಡಿಸೋ ಒಂದು ಹೊಸ ದಾರಿಯನ್ನ ನಮಗಾಗಿ ತೆರೆದಿದ್ದಾನೆ.* ಆ ಪರದೆ+ ಆತನ ದೇಹ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ