ಯೋಹಾನ 13:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಮುಂದೆ ನಡಿಯೋ ಘಟನೆಗಳ ಬಗ್ಗೆ ಈಗಲೇ ಹೇಳ್ತೀನಿ. ಯಾಕಂದ್ರೆ ಆ ತರ ಆದಾಗ ಪವಿತ್ರ ಗ್ರಂಥದಲ್ಲಿ ಹೇಳಿದ್ದು ನನ್ನ ಬಗ್ಗೆನೇ ಅಂತ ನೀವು ನಂಬ್ತೀರ.+ ಯೋಹಾನ 14:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನಾನು ಹೇಳಿದ್ದು ನಡೆದಾಗ ನೀವು ನನ್ನ ಮಾತು ನಂಬಬೇಕು ಅಂತ ಮುಂಚೆನೇ ಹೇಳ್ತಾ ಇದ್ದೀನಿ.+
19 ಮುಂದೆ ನಡಿಯೋ ಘಟನೆಗಳ ಬಗ್ಗೆ ಈಗಲೇ ಹೇಳ್ತೀನಿ. ಯಾಕಂದ್ರೆ ಆ ತರ ಆದಾಗ ಪವಿತ್ರ ಗ್ರಂಥದಲ್ಲಿ ಹೇಳಿದ್ದು ನನ್ನ ಬಗ್ಗೆನೇ ಅಂತ ನೀವು ನಂಬ್ತೀರ.+