ಯೋಹಾನ 12:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ದೇವರು ಈಗ ಈ ಲೋಕಕ್ಕೆ ತೀರ್ಪು ಮಾಡಿ ಈ ಲೋಕದ ನಾಯಕನನ್ನ+ ಹೊರಗೆ ಹಾಕ್ತಾನೆ.+ ಯೋಹಾನ 14:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಇನ್ನು ಮುಂದೆ ನಾನು ನಿಮ್ಮ ಹತ್ರ ಜಾಸ್ತಿ ಮಾತಾಡಲ್ಲ. ಯಾಕಂದ್ರೆ ಈ ಲೋಕದ ನಾಯಕ+ ಬರ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರನೂ ಇಲ್ಲ.+
30 ಇನ್ನು ಮುಂದೆ ನಾನು ನಿಮ್ಮ ಹತ್ರ ಜಾಸ್ತಿ ಮಾತಾಡಲ್ಲ. ಯಾಕಂದ್ರೆ ಈ ಲೋಕದ ನಾಯಕ+ ಬರ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರನೂ ಇಲ್ಲ.+