ಯೋಹಾನ 16:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆದ್ರೆ ನಿಜ ಹೇಳ್ತೀನಿ, ನಾನು ಹೋಗ್ತಿರೋದು ನಿಮ್ಮ ಪ್ರಯೋಜನಕ್ಕೇ. ನಾನು ಹೋಗದಿದ್ರೆ ಆ ಸಹಾಯಕ*+ ನಿಮ್ಮ ಹತ್ರ ಬರಲ್ಲ. ನಾನು ಹೋದ್ರೆನೇ ಅವನನ್ನ ನಿಮ್ಮ ಹತ್ರ ಕಳಿಸೋಕಾಗೋದು.
7 ಆದ್ರೆ ನಿಜ ಹೇಳ್ತೀನಿ, ನಾನು ಹೋಗ್ತಿರೋದು ನಿಮ್ಮ ಪ್ರಯೋಜನಕ್ಕೇ. ನಾನು ಹೋಗದಿದ್ರೆ ಆ ಸಹಾಯಕ*+ ನಿಮ್ಮ ಹತ್ರ ಬರಲ್ಲ. ನಾನು ಹೋದ್ರೆನೇ ಅವನನ್ನ ನಿಮ್ಮ ಹತ್ರ ಕಳಿಸೋಕಾಗೋದು.