ಮತ್ತಾಯ 26:57 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 57 ಜನ ಯೇಸುನ ಹಿಡ್ಕೊಂಡು ಮಹಾ ಪುರೋಹಿತ ಕಾಯಫನ+ ಹತ್ರ ಹೋದ್ರು. ಅಲ್ಲಿ ಪಂಡಿತರು ಹಿರಿಯರು ಬಂದಿದ್ರು.+