ಮತ್ತಾಯ 27:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವರು ಆತನ ಕೈಕಟ್ಟಿ ಕರ್ಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದ್ರು.+ ಮಾರ್ಕ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಬೆಳಗಾದ ತಕ್ಷಣ ಮುಖ್ಯ ಪುರೋಹಿತರು, ಹಿರಿಯರು, ಪಂಡಿತರು ಹೀಗೆ ಇಡೀ ಹಿರೀಸಭೆನೇ ಸೇರಿ ಬಂದಿತ್ತು. ಅವ್ರೆಲ್ಲ ಚರ್ಚೆ ಮಾಡಿ, ಯೇಸುವಿನ ಕೈಕಟ್ಟಿ ಪಿಲಾತನಿಗೆ ಒಪ್ಪಿಸಿದ್ರು.+ ಲೂಕ 23:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಗ ಅಲ್ಲಿ ಸೇರಿಬಂದವ್ರೆಲ್ಲ ಯೇಸುವನ್ನ ಪಿಲಾತನ ಹತ್ರ ಕರ್ಕೊಂಡು ಹೋದ್ರು.+
15 ಬೆಳಗಾದ ತಕ್ಷಣ ಮುಖ್ಯ ಪುರೋಹಿತರು, ಹಿರಿಯರು, ಪಂಡಿತರು ಹೀಗೆ ಇಡೀ ಹಿರೀಸಭೆನೇ ಸೇರಿ ಬಂದಿತ್ತು. ಅವ್ರೆಲ್ಲ ಚರ್ಚೆ ಮಾಡಿ, ಯೇಸುವಿನ ಕೈಕಟ್ಟಿ ಪಿಲಾತನಿಗೆ ಒಪ್ಪಿಸಿದ್ರು.+