ಯೋಹಾನ 13:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೇಸು ತುಂಬ ಇಷ್ಟಪಡ್ತಿದ್ದ ಒಬ್ಬ ಶಿಷ್ಯ+ ಆತನ ಹತ್ರದಲ್ಲೇ* ಕೂತಿದ್ದ. ಯೋಹಾನ 20:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅದನ್ನ ನೋಡಿದಾಗ ಅವಳು ಅಲ್ಲಿಂದ ಓಡಿ ಸೀಮೋನ ಪೇತ್ರ ಮತ್ತು ಯೇಸುವಿನ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ+ ಹತ್ರ ಬಂದಳು. “ಪ್ರಭುನ ಯಾರೋ ಸಮಾಧಿಯಿಂದ ತಗೊಂಡು ಹೋಗಿದ್ದಾರೆ.+ ಆತನನ್ನ ಎಲ್ಲಿಟ್ಟಿದ್ದಾರೋ ಗೊತ್ತಿಲ್ಲ” ಅಂದಳು.
2 ಅದನ್ನ ನೋಡಿದಾಗ ಅವಳು ಅಲ್ಲಿಂದ ಓಡಿ ಸೀಮೋನ ಪೇತ್ರ ಮತ್ತು ಯೇಸುವಿನ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ+ ಹತ್ರ ಬಂದಳು. “ಪ್ರಭುನ ಯಾರೋ ಸಮಾಧಿಯಿಂದ ತಗೊಂಡು ಹೋಗಿದ್ದಾರೆ.+ ಆತನನ್ನ ಎಲ್ಲಿಟ್ಟಿದ್ದಾರೋ ಗೊತ್ತಿಲ್ಲ” ಅಂದಳು.