ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 13:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಯೇಸು ತುಂಬ ಇಷ್ಟಪಡ್ತಿದ್ದ ಒಬ್ಬ ಶಿಷ್ಯ+ ಆತನ ಹತ್ರದಲ್ಲೇ* ಕೂತಿದ್ದ.

  • ಯೋಹಾನ 19:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಆಗ ಯೇಸು ತನ್ನ ಅಮ್ಮ ಮತ್ತು ಪ್ರೀತಿಯ ಶಿಷ್ಯ+ ಹತ್ರದಲ್ಲೇ ನಿಂತಿರೋದನ್ನ ನೋಡಿ ಅಮ್ಮನಿಗೆ “ಅಮ್ಮಾ, ನೋಡು! ಇನ್ನು ಮೇಲಿಂದ ಇವನೇ ನಿನ್ನ ಮಗ” ಅಂದನು.

  • ಯೋಹಾನ 20:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಅದನ್ನ ನೋಡಿದಾಗ ಅವಳು ಅಲ್ಲಿಂದ ಓಡಿ ಸೀಮೋನ ಪೇತ್ರ ಮತ್ತು ಯೇಸುವಿನ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ+ ಹತ್ರ ಬಂದಳು. “ಪ್ರಭುನ ಯಾರೋ ಸಮಾಧಿಯಿಂದ ತಗೊಂಡು ಹೋಗಿದ್ದಾರೆ.+ ಆತನನ್ನ ಎಲ್ಲಿಟ್ಟಿದ್ದಾರೋ ಗೊತ್ತಿಲ್ಲ” ಅಂದಳು.

  • ಯೋಹಾನ 21:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆಗ ಪೇತ್ರನಿಗೆ ಯೇಸುವಿನ ಪ್ರಿಯ ಶಿಷ್ಯ+ “ಅದು ಪ್ರಭುವೇ” ಅಂದ. ಪ್ರಭು ಅನ್ನೋದನ್ನ ಕೇಳಿಸ್ಕೊಂಡ ತಕ್ಷಣ ಸೀಮೋನ ಪೇತ್ರ ಅರೆಬೆತ್ತಲೆ ಆಗಿದ್ರಿಂದ ಬಟ್ಟೆ ಹಾಕೊಂಡು ನೀರಿಗೆ ಜಿಗಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ