ಯೋಹಾನ 20:30, 31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಯೇಸು ಇನ್ನೂ ತುಂಬ ಅದ್ಭುತ ಮಾಡಿದನು. ಆದ್ರೆ ಅದೆಲ್ಲದ್ರ ಬಗ್ಗೆ ಈ ಸುರುಳಿಯಲ್ಲಿ ಬರಿಲಿಲ್ಲ.+ 31 ಆದ್ರೆ ಯೇಸುನೇ ದೇವರ ಮಗನಾದ ಕ್ರಿಸ್ತ ಅಂತ ನೀವು ನಂಬಬೇಕು, ನಂಬಿ ಆತನ ಹೆಸ್ರಿನ ಮೂಲಕ ಜೀವ ಪಡಿಬೇಕು ಅಂತ ಈ ವಿಷ್ಯಗಳು ಬರೆದಿವೆ.+
30 ಯೇಸು ಇನ್ನೂ ತುಂಬ ಅದ್ಭುತ ಮಾಡಿದನು. ಆದ್ರೆ ಅದೆಲ್ಲದ್ರ ಬಗ್ಗೆ ಈ ಸುರುಳಿಯಲ್ಲಿ ಬರಿಲಿಲ್ಲ.+ 31 ಆದ್ರೆ ಯೇಸುನೇ ದೇವರ ಮಗನಾದ ಕ್ರಿಸ್ತ ಅಂತ ನೀವು ನಂಬಬೇಕು, ನಂಬಿ ಆತನ ಹೆಸ್ರಿನ ಮೂಲಕ ಜೀವ ಪಡಿಬೇಕು ಅಂತ ಈ ವಿಷ್ಯಗಳು ಬರೆದಿವೆ.+