ಯೋಹಾನ 12:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಬೆಳಕು ಇರುವಾಗಲೇ ಬೆಳಕಿನ ಮೇಲೆ ನಂಬಿಕೆ ಇಡಿ. ಆಗ ನೀವು ಬೆಳಕಿನ ಮಕ್ಕಳಾಗ್ತೀರ”+ ಅಂದನು. ಯೇಸು ಇದನ್ನೆಲ್ಲ ಹೇಳಿದ ಮೇಲೆ ಅಲ್ಲಿಂದ ಹೋಗಿ ಅಡಗಿಕೊಂಡನು. ಯೋಹಾನ 12:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ನನ್ನ ಮೇಲೆ ನಂಬಿಕೆ ಇಡೋ ಯಾರೂ ಕತ್ತಲೆಯಲ್ಲಿ ಇರಬಾರದು+ ಅಂತ ಲೋಕಕ್ಕೆ ಬೆಳಕಾಗಿ+ ಬಂದೆ. 1 ಯೋಹಾನ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆತನ ತರ ನಾವೂ ಬೆಳಕಲ್ಲಿ ನಡಿಯೋದಾದ್ರೆ ನಮ್ಮಿಬ್ರ ಮಧ್ಯ ಒಗ್ಗಟ್ಟು ಇದೆ ಅಂತರ್ಥ. ಆತನ ಮಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ.+
36 ಬೆಳಕು ಇರುವಾಗಲೇ ಬೆಳಕಿನ ಮೇಲೆ ನಂಬಿಕೆ ಇಡಿ. ಆಗ ನೀವು ಬೆಳಕಿನ ಮಕ್ಕಳಾಗ್ತೀರ”+ ಅಂದನು. ಯೇಸು ಇದನ್ನೆಲ್ಲ ಹೇಳಿದ ಮೇಲೆ ಅಲ್ಲಿಂದ ಹೋಗಿ ಅಡಗಿಕೊಂಡನು.
7 ಆತನ ತರ ನಾವೂ ಬೆಳಕಲ್ಲಿ ನಡಿಯೋದಾದ್ರೆ ನಮ್ಮಿಬ್ರ ಮಧ್ಯ ಒಗ್ಗಟ್ಟು ಇದೆ ಅಂತರ್ಥ. ಆತನ ಮಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ.+