33 ಇವನು ಯಾರಂತ ನನಗೂ ಆಗ ಗೊತ್ತಿರ್ಲಿಲ್ಲ. ಆದ್ರೆ ಜನ್ರಿಗೆ ನೀರಲ್ಲಿ ದೀಕ್ಷಾಸ್ನಾನ ಮಾಡಿಸು ಅಂತ ದೇವರು ನನ್ನನ್ನ ಕಳಿಸಿದಾಗ ‘ಯಾರ ಮೇಲೆ ಪವಿತ್ರಶಕ್ತಿ ಬಂದು ಹಾಗೇ ಇರುತ್ತೋ+ ಆತನೇ ಪವಿತ್ರಶಕ್ತಿಯಲ್ಲಿ ದೀಕ್ಷಾಸ್ನಾನ ಮಾಡಿಸುವವನು’ ಅಂತ ಹೇಳಿದ್ದನು.+ 34 ನಾನೇ ಅದನ್ನ ಕಣ್ಣಾರೆ ನೋಡಿದೆ. ಆತನೇ ದೇವರ ಮಗ ಅನ್ನೋದಕ್ಕೆ ನಾನೇ ಸಾಕ್ಷಿ.”+