ಮತ್ತಾಯ 11:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೋಹಾನನ ಶಿಷ್ಯರು ಹೋದಮೇಲೆ ಯೇಸು ಜನ್ರ ಕಡೆ ತಿರುಗಿ ಯೋಹಾನನ ಬಗ್ಗೆ ಹೀಗಂದನು “ನೀವು ಯಾರನ್ನ ನೋಡಬೇಕಂತ ಕಾಡಿಗೆ ಹೋಗ್ತಿದ್ರಿ?+ ಗಾಳಿಗೆ ಅಲ್ಲಾಡೋ ಗಿಡದ ತರ ಇದ್ದ ವ್ಯಕ್ತಿಯನ್ನಾ?+ ಮತ್ತಾಯ 11:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ‘ನೋಡು! ನಾನು ನಿನಗಿಂತ ಮುಂಚೆ ಒಬ್ಬ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನಿನ್ನ ದಾರಿಯನ್ನ ಸಿದ್ಧಮಾಡ್ತಾನೆ’ ಅಂತ ಬರೆದಿತ್ತು. ಅದು ಇವನ ಬಗ್ಗೆನೇ.+ ಲೂಕ 1:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ದೇವದೂತ “ಜಕರೀಯ ಭಯಪಡಬೇಡ. ದೇವರು ನಿನ್ನ ಮನದಾಳದ ಪ್ರಾರ್ಥನೆ ಕೇಳಿಸ್ಕೊಂಡಿದ್ದಾನೆ. ನಿನ್ನ ಹೆಂಡತಿ ಎಲಿಸಬೆತ್‌ಗೆ ಗಂಡುಮಗು ಹುಟ್ಟುತ್ತೆ. ಮಗುಗೆ ಯೋಹಾನ ಅಂತ ಹೆಸ್ರು ಇಡಬೇಕು.+ ಲೂಕ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅಷ್ಟೇ ಅಲ್ಲ ದೇವರು ಅವನನ್ನ ತನಗಿಂತ ಮುಂದೆ ಕಳಿಸ್ತಾನೆ. ಎಲೀಯನ ಹುರುಪು, ಶಕ್ತಿ ಕೊಡ್ತಾನೆ.+ ಹೀಗೆ ದೊಡ್ಡವರ ಹೃದಯ ಮಕ್ಕಳ ತರ ಆಗೋ ಹಾಗೆ ಮಾಡ್ತಾನೆ.+ ಮಾತು ಕೇಳದವ್ರಿಗೆ ನೀತಿವಂತರ ವಿವೇಕ ಕೊಡ್ತಾನೆ. ಯೆಹೋವನನ್ನ* ಆರಾಧಿಸೋಕೆ ಇಷ್ಟಪಡೋ ಜನ್ರನ್ನ ಆತನಿಗಾಗಿ ತಯಾರು ಮಾಡ್ತಾನೆ”+ ಅಂದ.
7 ಯೋಹಾನನ ಶಿಷ್ಯರು ಹೋದಮೇಲೆ ಯೇಸು ಜನ್ರ ಕಡೆ ತಿರುಗಿ ಯೋಹಾನನ ಬಗ್ಗೆ ಹೀಗಂದನು “ನೀವು ಯಾರನ್ನ ನೋಡಬೇಕಂತ ಕಾಡಿಗೆ ಹೋಗ್ತಿದ್ರಿ?+ ಗಾಳಿಗೆ ಅಲ್ಲಾಡೋ ಗಿಡದ ತರ ಇದ್ದ ವ್ಯಕ್ತಿಯನ್ನಾ?+
10 ‘ನೋಡು! ನಾನು ನಿನಗಿಂತ ಮುಂಚೆ ಒಬ್ಬ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನಿನ್ನ ದಾರಿಯನ್ನ ಸಿದ್ಧಮಾಡ್ತಾನೆ’ ಅಂತ ಬರೆದಿತ್ತು. ಅದು ಇವನ ಬಗ್ಗೆನೇ.+
13 ದೇವದೂತ “ಜಕರೀಯ ಭಯಪಡಬೇಡ. ದೇವರು ನಿನ್ನ ಮನದಾಳದ ಪ್ರಾರ್ಥನೆ ಕೇಳಿಸ್ಕೊಂಡಿದ್ದಾನೆ. ನಿನ್ನ ಹೆಂಡತಿ ಎಲಿಸಬೆತ್‌ಗೆ ಗಂಡುಮಗು ಹುಟ್ಟುತ್ತೆ. ಮಗುಗೆ ಯೋಹಾನ ಅಂತ ಹೆಸ್ರು ಇಡಬೇಕು.+
17 ಅಷ್ಟೇ ಅಲ್ಲ ದೇವರು ಅವನನ್ನ ತನಗಿಂತ ಮುಂದೆ ಕಳಿಸ್ತಾನೆ. ಎಲೀಯನ ಹುರುಪು, ಶಕ್ತಿ ಕೊಡ್ತಾನೆ.+ ಹೀಗೆ ದೊಡ್ಡವರ ಹೃದಯ ಮಕ್ಕಳ ತರ ಆಗೋ ಹಾಗೆ ಮಾಡ್ತಾನೆ.+ ಮಾತು ಕೇಳದವ್ರಿಗೆ ನೀತಿವಂತರ ವಿವೇಕ ಕೊಡ್ತಾನೆ. ಯೆಹೋವನನ್ನ* ಆರಾಧಿಸೋಕೆ ಇಷ್ಟಪಡೋ ಜನ್ರನ್ನ ಆತನಿಗಾಗಿ ತಯಾರು ಮಾಡ್ತಾನೆ”+ ಅಂದ.