ಯೋಹಾನ 8:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಮತ್ತೆ ಯೇಸು “ನೀವು ಕೆಳಗಿಂದ ಬಂದಿದ್ದೀರ, ನಾನು ಮೇಲಿಂದ ಬಂದಿದ್ದೀನಿ.+ ನೀವು ಈ ಲೋಕದವರು, ನಾನು ಈ ಲೋಕದವನಲ್ಲ.