-
ಯೋಹಾನ 15:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಇವತ್ತಿಂದ ನಾನು ನಿಮ್ಮನ್ನ ಸೇವಕರು ಅಂತ ಕರಿಯಲ್ಲ. ಯಾಕಂದ್ರೆ ಯಜಮಾನ ಏನು ಮಾಡ್ತಾನೋ ಅದು ಸೇವಕನಿಗೆ ಗೊತ್ತಿರಲ್ಲ. ಆದ್ರೆ ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ.
-