-
1 ಕೊರಿಂಥ 1:26, 27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಸಹೋದರರೇ, ದೇವರು ನಿಮ್ಮನ್ನ ಕರೆದಾಗ ನೀವು ಎಂಥವರಾಗಿದ್ರಿ ಅಂತ ಗೊತ್ತಲ್ವಾ? ನಿಮ್ಮಲ್ಲಿ ತುಂಬ ಜನ ಮನುಷ್ಯರ ದೃಷ್ಟಿಯಲ್ಲಿ ಬುದ್ಧಿ ಇಲ್ಲದೆ ಇರುವವರು,+ ಶಕ್ತಿ ಇಲ್ಲದವರು, ಬಡ* ಕುಟುಂಬದಲ್ಲಿ ಹುಟ್ಟಿದವರು ಆಗಿದ್ರಿ.+ 27 ದೇವರು ವಿವೇಕಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಬುದ್ಧಿ ಇಲ್ಲದವ್ರನ್ನ ಆರಿಸ್ಕೊಂಡನು. ದೇವರು ಶಕ್ತಿಶಾಲಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಶಕ್ತಿ ಇಲ್ಲದವ್ರನ್ನ ಆರಿಸ್ಕೊಂಡನು.+
-