ಅ. ಕಾರ್ಯ 11:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಈ ಸುದ್ದಿ ಯೆರೂಸಲೇಮಿನ ಸಭೆಯಲ್ಲಿದ್ದ ಎಲ್ರ ಕಿವಿಗೆ ಬಿತ್ತು. ಆಗ ಅವರು ಬಾರ್ನಬನನ್ನ+ ಅಂತಿಯೋಕ್ಯಕ್ಕೆ ಕಳಿಸಿದ್ರು. ಅ. ಕಾರ್ಯ 12:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಬಾರ್ನಬ+ ಮತ್ತು ಸೌಲ ಯೆರೂಸಲೇಮಲ್ಲಿ ಶಿಷ್ಯರಿಗೆ ಸಹಾಯ ಮಾಡಿದ+ ಮೇಲೆ ಅಂತಿಯೋಕ್ಯಕ್ಕೆ ವಾಪಸ್ ಹೋದ್ರು. ಹೋಗುವಾಗ ಯೋಹಾನನನ್ನ ತಮ್ಮ ಜೊತೆ ಕರ್ಕೊಂಡು ಹೋದ್ರು.+ ಅವನಿಗೆ ಮಾರ್ಕ ಅನ್ನೋ ಹೆಸ್ರೂ ಇತ್ತು.
25 ಬಾರ್ನಬ+ ಮತ್ತು ಸೌಲ ಯೆರೂಸಲೇಮಲ್ಲಿ ಶಿಷ್ಯರಿಗೆ ಸಹಾಯ ಮಾಡಿದ+ ಮೇಲೆ ಅಂತಿಯೋಕ್ಯಕ್ಕೆ ವಾಪಸ್ ಹೋದ್ರು. ಹೋಗುವಾಗ ಯೋಹಾನನನ್ನ ತಮ್ಮ ಜೊತೆ ಕರ್ಕೊಂಡು ಹೋದ್ರು.+ ಅವನಿಗೆ ಮಾರ್ಕ ಅನ್ನೋ ಹೆಸ್ರೂ ಇತ್ತು.