14 ಪವಿತ್ರನು, ನೀತಿವಂತನು ಆಗಿರೋ ಆ ವ್ಯಕ್ತಿಯನ್ನ ನೀವು ಬೇಡ ಅಂದ್ರಿ. ಆತನ ಬದಲಿಗೆ, ಒಬ್ಬ ಕೊಲೆಗಾರನನ್ನ ನಿಮಗೋಸ್ಕರ ಬಿಟ್ಟುಬಿಡೋಕೆ ಕೇಳ್ಕೊಂಡ್ರಿ.+ 15 ಜನ್ರಿಗೆ ಜೀವ ಕೊಡೋ ಮುಖ್ಯ ಪ್ರತಿನಿಧಿಯನ್ನೇ+ ನೀವು ಕೊಂದುಹಾಕಿದ್ರಿ. ಆದ್ರೆ ದೇವರು ಆತನನ್ನ ಎಬ್ಬಿಸಿ ಮತ್ತೆ ಜೀವ ಕೊಟ್ಟನು. ಅದು ನಿಜ ಅನ್ನೋದಕ್ಕೆ ನಾವೇ ಸಾಕ್ಷಿ.+