ಮತ್ತಾಯ 28:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅಲ್ಲಿ ನೋಡಿದ್ರೆ ದೊಡ್ಡ ಭೂಕಂಪ ಆಗಿತ್ತು. ಯಾಕಂದ್ರೆ ಯೆಹೋವನ* ದೂತ ಸ್ವರ್ಗದಿಂದ ಇಳಿದು ಬಂದಿದ್ದ. ಅವನು ಸಮಾಧಿಗೆ ಅಡ್ಡ ಇಟ್ಟಿದ್ದ ಕಲ್ಲನ್ನ ಉರುಳಿಸಿ ಅದ್ರ ಮೇಲೆ ಕೂತಿದ್ದ.+ 3 ಆ ದೂತ ಮಿಂಚಿನ ತರ ಹೊಳಿತಿದ್ದ. ಅವನ ಬಟ್ಟೆ ಹಿಮದ ತರ ಬೆಳ್ಳಗಿತ್ತು.+
2 ಅಲ್ಲಿ ನೋಡಿದ್ರೆ ದೊಡ್ಡ ಭೂಕಂಪ ಆಗಿತ್ತು. ಯಾಕಂದ್ರೆ ಯೆಹೋವನ* ದೂತ ಸ್ವರ್ಗದಿಂದ ಇಳಿದು ಬಂದಿದ್ದ. ಅವನು ಸಮಾಧಿಗೆ ಅಡ್ಡ ಇಟ್ಟಿದ್ದ ಕಲ್ಲನ್ನ ಉರುಳಿಸಿ ಅದ್ರ ಮೇಲೆ ಕೂತಿದ್ದ.+ 3 ಆ ದೂತ ಮಿಂಚಿನ ತರ ಹೊಳಿತಿದ್ದ. ಅವನ ಬಟ್ಟೆ ಹಿಮದ ತರ ಬೆಳ್ಳಗಿತ್ತು.+