ಅ. ಕಾರ್ಯ 26:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಗ ನಾವೆಲ್ಲ ನೆಲಕ್ಕೆ ಬಿದ್ವಿ. ಒಂದು ಧ್ವನಿ ನಂಗೆ ಹೀಬ್ರು ಭಾಷೆಯಲ್ಲಿ ‘ಸೌಲ, ಸೌಲ, ನಂಗೆ ಯಾಕೆ ಹಿಂಸೆ ಕೊಡ್ತಾ ಇದ್ದೀಯಾ? ನನ್ನ ವಿರುದ್ಧ ಹೋರಾಡಿದ್ರೆ* ನಿನಗೇ ನೋವಾಗುತ್ತೆ” ಅಂತ ಹೇಳೋದನ್ನ ಕೇಳಿಸ್ಕೊಂಡೆ.
14 ಆಗ ನಾವೆಲ್ಲ ನೆಲಕ್ಕೆ ಬಿದ್ವಿ. ಒಂದು ಧ್ವನಿ ನಂಗೆ ಹೀಬ್ರು ಭಾಷೆಯಲ್ಲಿ ‘ಸೌಲ, ಸೌಲ, ನಂಗೆ ಯಾಕೆ ಹಿಂಸೆ ಕೊಡ್ತಾ ಇದ್ದೀಯಾ? ನನ್ನ ವಿರುದ್ಧ ಹೋರಾಡಿದ್ರೆ* ನಿನಗೇ ನೋವಾಗುತ್ತೆ” ಅಂತ ಹೇಳೋದನ್ನ ಕೇಳಿಸ್ಕೊಂಡೆ.