ಅ. ಕಾರ್ಯ 4:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹೀಗೆ ಅವರು ಪಟ್ಟುಹಿಡಿದು ಪ್ರಾರ್ಥನೆ ಮಾಡಿದಾಗ ಅವರು ಸೇರಿದ್ದ ಸ್ಥಳ ನಡುಗಿತು. ಅವ್ರಲ್ಲಿ ಪ್ರತಿಯೊಬ್ಬರ ಮೇಲೆ ಪವಿತ್ರಶಕ್ತಿ+ ಬಂತು. ಹಾಗಾಗಿ ಅವರು ದೇವರ ಮಾತನ್ನ ಧೈರ್ಯದಿಂದ ಹೇಳ್ತಿದ್ರು.+
31 ಹೀಗೆ ಅವರು ಪಟ್ಟುಹಿಡಿದು ಪ್ರಾರ್ಥನೆ ಮಾಡಿದಾಗ ಅವರು ಸೇರಿದ್ದ ಸ್ಥಳ ನಡುಗಿತು. ಅವ್ರಲ್ಲಿ ಪ್ರತಿಯೊಬ್ಬರ ಮೇಲೆ ಪವಿತ್ರಶಕ್ತಿ+ ಬಂತು. ಹಾಗಾಗಿ ಅವರು ದೇವರ ಮಾತನ್ನ ಧೈರ್ಯದಿಂದ ಹೇಳ್ತಿದ್ರು.+