ಮತ್ತಾಯ 3:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಗಲಿಲಾಯದಿಂದ ಯೋರ್ದನ್ ನದಿ ಹತ್ರ ಬಂದ.+