ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 28:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಯೇಸು ಅವ್ರ ಹತ್ರ ಬಂದು “ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ.+

  • ರೋಮನ್ನರಿಗೆ 14:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಕ್ರಿಸ್ತನು ಸತ್ತು ಮತ್ತೆ ಜೀವ ಪಡ್ಕೊಂಡಿದ್ದು ಸತ್ತವ್ರಿಗೂ ಬದುಕಿರುವವ್ರಿಗೂ ಪ್ರಭುವಾಗಿ ಇರಬೇಕಂತಾನೇ.+

  • ಪ್ರಕಟನೆ 19:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಮೇಲೆ ಸ್ವರ್ಗ ತೆರಿತು. ಒಂದು ಬಿಳಿ ಕುದುರೆ ಕಾಣಿಸ್ತು.+ ಆ ಕುದುರೆ ಮೇಲೆ ಕೂತಿದ್ದವನಿಗೆ ನಂಬಿಗಸ್ತ+ ಮತ್ತು ಸತ್ಯವಂತ ಅನ್ನೋ ಹೆಸ್ರಿತ್ತು.+ ಆತನು ನ್ಯಾಯವಾಗಿ ತೀರ್ಪು ಮಾಡ್ತಾನೆ. ನ್ಯಾಯವಾಗಿ ಯುದ್ಧ ಮಾಡ್ತಾನೆ.+

  • ಪ್ರಕಟನೆ 19:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆತನ ಬಟ್ಟೆ ಮೇಲೆ, ಆತನ ತೊಡೆ ಮೇಲೆ ಒಂದು ಹೆಸ್ರು ಬರೆದಿತ್ತು. ಅದೇನಂದ್ರೆ ರಾಜರ ರಾಜ, ಒಡೆಯರ ಒಡೆಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ