ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋವೇಲ 2:28-32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಆಮೇಲೆ ನಾನು ಎಲ್ಲ ರೀತಿಯ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ,+

      ನಿಮ್ಮ ಮಕ್ಕಳು ಭವಿಷ್ಯವಾಣಿ ಹೇಳ್ತಾರೆ,

      ನಿಮ್ಮ ವೃದ್ಧರಿಗೆ ಕನಸುಗಳು ಬೀಳುತ್ತೆ,

      ನಿಮ್ಮ ಯುವಕರು ದರ್ಶನಗಳನ್ನ ನೋಡ್ತಾರೆ.+

      29 ಆ ದಿನಗಳಲ್ಲಿ ನಾನು ನನ್ನ ದಾಸದಾಸಿಯರ ಮೇಲೂ

      ನನ್ನ ಪವಿತ್ರಶಕ್ತಿ ಸುರಿಸ್ತೀನಿ.

      30 ನಾನು ಆಕಾಶದಲ್ಲೂ ಭೂಮಿ ಮೇಲೂ ಅದ್ಭುತಗಳನ್ನ ಮಾಡ್ತೀನಿ,

      ಅಲ್ಲಿ ರಕ್ತ, ಬೆಂಕಿ ಮತ್ತು ದಟ್ಟ ಹೊಗೆ ಇರುತ್ತೆ.+

      31 ಯೆಹೋವನ ಮಹಾದಿನ, ಭಯವಿಸ್ಮಯಕಾರಿ ದಿನ ಬರೋದಕ್ಕೆ ಮುಂಚೆ+

      ಸೂರ್ಯ ಕತ್ತಲಾಗ್ತಾನೆ, ಚಂದ್ರ ರಕ್ತದ ಹಾಗೆ ಕೆಂಪಾಗ್ತಾನೆ.+

      32 ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ,+

      ಯಾಕಂದ್ರೆ ಯೆಹೋವ ಹೇಳಿದ ಹಾಗೆ, ಚೀಯೋನ್‌ ಬೆಟ್ಟದ ಮೇಲೂ ಯೆರೂಸಲೇಮಲ್ಲೂ ಪಾರಾದವರು ಇರ್ತಾರೆ,+

      ಯೆಹೋವ ಯಾರನ್ನ ಕರೆದಿದ್ದಾನೋ ಆ ಜೀವಂತ ಉಳಿದಿರೋ ಜನ್ರಲ್ಲಿ ಅವರು ಕೂಡ ಇರ್ತಾರೆ.”

  • ರೋಮನ್ನರಿಗೆ 10:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಯಾಕಂದ್ರೆ “ಯೆಹೋವನ* ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ