5 ಯೆಹೂದ್ಯರು, ಬೇರೆ ಜನ್ರು ಮತ್ತು ಯೆಹೂದ್ಯರ ನಾಯಕರು ಅಪೊಸ್ತಲರಿಗೆ ಅವಮಾನ ಮಾಡಿ ಕಲ್ಲು ಹೊಡೆದು ಸಾಯಿಸಬೇಕಂತ ಇದ್ರು.+ 6 ಈ ವಿಷ್ಯ ಪೌಲ ಮತ್ತು ಬಾರ್ನಬನಿಗೆ ಗೊತ್ತಾದಾಗ ಅವರು ಓಡಿಹೋದ್ರು. ಅವರು ಲುಕವೋನ್ಯ, ಲುಸ್ತ್ರ, ದೆರ್ಬೆ ಪಟ್ಟಣಗಳಿಗೆ ಮತ್ತು ಅಕ್ಕಪಕ್ಕ ಇದ್ದ ಊರುಗಳಿಗೆ ಹೋದ್ರು.+ 7 ಅಲ್ಲಿ ಸಹ ಅವರು ಸಿಹಿಸುದ್ದಿ ಸಾರ್ತಾ ಹೋದ್ರು.