ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 16:19-21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಇದ್ರಿಂದ ಅವಳ ಯಜಮಾನರಿಗೆ ಬರ್ತಿದ್ದ ಹಣ ನಿಂತುಹೋಯ್ತು.+ ಆಗ ಅವರು ಪೌಲ ಮತ್ತು ಸೀಲನನ್ನ ಹಿಡಿದು ಸಂತೆಯಲ್ಲಿ ಎಳ್ಕೊಂಡು ಹೋಗಿ ನಾಯಕರ ಮುಂದೆ ನಿಲ್ಲಿಸಿದ್ರು.+ 20 ಅವರು ಆ ಇಬ್ಬರನ್ನ ಪಟ್ಟಣದ ನ್ಯಾಯಾಧೀಶರ ಹತ್ರ ಕರ್ಕೊಂಡು ಹೋಗಿ ಹೀಗೆ ಹೇಳಿದ್ರು “ಇವರು ಯೆಹೂದ್ಯರು. ನಮ್ಮ ಪಟ್ಟಣದಲ್ಲಿ ತುಂಬ ಗಲಿಬಿಲಿ ಹುಟ್ಟಿಸ್ತಾ ಇದ್ದಾರೆ.+ 21 ರೋಮಿನ ಜನ್ರಾದ ನಮಗೆ ಪಾಲಿಸೋಕಾಗದ ತಪ್ಪುತಪ್ಪು ಆಚಾರ-ವಿಚಾರಗಳನ್ನ ಇವರು ಕಲಿಸ್ತಾ ಇದ್ದಾರೆ” ಅಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ