ಮತ್ತಾಯ 10:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅವರು ನಿಮಗೆ ಒಂದು ಊರಲ್ಲಿ ಹಿಂಸೆ ಕೊಟ್ರೆ ಇನ್ನೊಂದು ಊರಿಗೆ ಓಡಿಹೋಗಿ.+ ಯಾಕಂದ್ರೆ ನಾನು ನಿಮಗೆ ನಿಜ ಹೇಳ್ತೀನಿ, ನೀವು ಇಸ್ರಾಯೇಲಿನ ಊರುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಾರೋ ಕೆಲಸ ಮುಗಿಸೋದಕ್ಕಿಂತ ಮುಂಚೆನೇ ಮನುಷ್ಯಕುಮಾರ ಬರ್ತಾನೆ.
23 ಅವರು ನಿಮಗೆ ಒಂದು ಊರಲ್ಲಿ ಹಿಂಸೆ ಕೊಟ್ರೆ ಇನ್ನೊಂದು ಊರಿಗೆ ಓಡಿಹೋಗಿ.+ ಯಾಕಂದ್ರೆ ನಾನು ನಿಮಗೆ ನಿಜ ಹೇಳ್ತೀನಿ, ನೀವು ಇಸ್ರಾಯೇಲಿನ ಊರುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಾರೋ ಕೆಲಸ ಮುಗಿಸೋದಕ್ಕಿಂತ ಮುಂಚೆನೇ ಮನುಷ್ಯಕುಮಾರ ಬರ್ತಾನೆ.