ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:12, 13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ನೀನು ಸತ್ತು+ ಪೂರ್ವಜರ ತರ ಸಮಾಧಿ ಸೇರಿದಾಗ ನಿನ್ನ ನಂತ್ರ ಬರೋ ಸಂತಾನವನ್ನ, ನಿನ್ನ ಸ್ವಂತ ಮಗನನ್ನ ನಾನು ಮೇಲೇರಿಸ್ತೀನಿ. ಅವನ ರಾಜ್ಯವನ್ನ ಸ್ಥಿರಪಡಿಸ್ತೀನಿ.+ 13 ನನ್ನ ಹೆಸ್ರಿಗಾಗಿ ಮನೆಯನ್ನ ಕಟ್ಟುವವನು ಅವನೇ.+ ಅವನ ಆಡಳಿತ ಶಾಶ್ವತವಾಗಿ ಇರುತ್ತೆ.+

  • ಕೀರ್ತನೆ 89:3, 4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ನೀನು ಹೀಗೆ ಹೇಳಿದೆ “ನಾನು ಆರಿಸ್ಕೊಂಡ ನನ್ನ ಸೇವಕ ದಾವೀದನ ಜೊತೆ ನಾನು ಒಂದು ಒಪ್ಪಂದ ಮಾಡ್ಕೊಂಡೆ.+

      ನಾನು ಅವನಿಗೆ ಹೀಗೆ ಮಾತು ಕೊಟ್ಟೆ+

       4 ‘ನಾನು ನಿನ್ನ ಸಂತತಿಯನ್ನ+ ದೃಢಪಡಿಸ್ತೀನಿ, ಶಾಶ್ವತವಾಗಿ ಸ್ಥಾಪಿಸ್ತೀನಿ,

      ನಿನ್ನ ಸಿಂಹಾಸನವನ್ನ ತಲತಲಾಂತರಕ್ಕೂ ಭದ್ರಮಾಡ್ತೀನಿ.’”+ (ಸೆಲಾ)

  • ಕೀರ್ತನೆ 132:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.

      ಆ ಮಾತನ್ನ ಆತನು ನಿಜವಾಗ್ಲೂ ವಾಪಸ್‌ ತಗೊಳಲ್ಲ,

      “ನಾನು ನನ್ನ ಸಿಂಹಾಸನದ ಮೇಲೆ

      ನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ