ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 8:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಅವ್ರಿಗೆ ಶಿಕ್ಷೆಯ ತೀರ್ಪು ಕೊಡೋಕೆ ಯಾರಿಂದಾಗುತ್ತೆ? ಯಾರಿಂದಾನೂ ಆಗಲ್ಲ. ಕ್ರಿಸ್ತ ಯೇಸು ಅವ್ರಿಗೋಸ್ಕರ ಸತ್ತನು ಮತ್ತು ಆತನು ಮತ್ತೆ ಜೀವದಿಂದ ಎದ್ದನು. ಈಗ ಆತನು ದೇವರ ಬಲಗಡೆ ಇದ್ದು+ ನಮಗೋಸ್ಕರ ಅಂಗಲಾಚಿ ಬೇಡ್ತಿದ್ದಾನೆ.+

  • ಫಿಲಿಪ್ಪಿ 2:9-11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಹಾಗಾಗಿ ದೇವರು ಆತನನ್ನ ಅತೀ ಉನ್ನತ ಸ್ಥಾನಕ್ಕೆ ಏರಿಸಿದನು+ ಮತ್ತು ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠ ಹೆಸ್ರನ್ನ ಆತನಿಗೆ ಕೊಟ್ಟನು.+ 10 ಸ್ವರ್ಗ, ಭೂಮಿ, ನೆಲದ ಕೆಳಗೆ ಇರೋ* ಪ್ರತಿಯೊಬ್ರೂ ಯೇಸುವಿನ ಹೆಸ್ರಿಗೆ ಗೌರವ ಕೊಡಬೇಕಂತ+ 11 ಮತ್ತು ಯೇಸು ಕ್ರಿಸ್ತನೇ ಪ್ರಭು ಅಂತ ಎಲ್ರೂ ಒಪ್ಕೊಂಡು+ ತಂದೆಯಾದ ದೇವರಿಗೆ ಮಹಿಮೆ ಕೊಡಬೇಕು ಅಂತಾನೇ ದೇವರು ಹೀಗೆ ಮಾಡಿದನು.

  • 1 ಪೇತ್ರ 3:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆತನು ಸ್ವರ್ಗಕ್ಕೆ ಹೋಗಿದ್ರಿಂದ ದೇವರ ಬಲಗಡೆ+ ಇದ್ದಾನೆ. ದೇವದೂತರು, ಅಧಿಕಾರ ಮತ್ತು ಶಕ್ತಿ ಇರೋ ಎಲ್ರೂ ಆತನಿಗೆ ಅಧೀನರಾಗೋ ಹಾಗೆ ದೇವರು ಮಾಡಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ