14 ಯೇಸು ಪೇತ್ರನ ಮನೆಗೆ ಬಂದಾಗ ಅವನ ಅತ್ತೆ+ ಜ್ವರ ಬಂದು ಹಾಸಿಗೆ ಹಿಡಿದಿರೋದನ್ನ ನೋಡಿದನು.+15 ಯೇಸು ಅವಳ ಕೈ ಮುಟ್ಟಿದಾಗ+ ಅವಳು ಹುಷಾರಾದಳು. ಅವಳು ಎದ್ದು ಅವ್ರಿಗೆ ಅಡುಗೆ ಮಾಡೋಕೆ ಶುರುಮಾಡಿದಳು.
24 ಯೇಸು ಅವ್ರಿಗೆ “ಹೊರಗೆ ಹೋಗಿ. ಹುಡುಗಿ ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. ಇದನ್ನ ಕೇಳಿ ಜನ ನಗ್ತಾ ಯೇಸುವನ್ನ ಗೇಲಿ ಮಾಡಿದ್ರು. 25 ಅವರು ಹೋದ ಮೇಲೆ ಯೇಸು ಒಳಗೆ ಹೋಗಿ ಆ ಹುಡುಗಿ ಕೈ ಮುಟ್ಟಿದಾಗ+ ಅವಳು ಎದ್ದಳು.+