ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 52:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಇಗೋ! ನನ್ನ ಸೇವಕ+ ತಿಳುವಳಿಕೆಯಿಂದ* ಕ್ರಿಯೆಗೈತಾನೆ.

      ಅವನನ್ನ ಮೇಲೇರಿಸಲಾಗುತ್ತೆ,

      ಅವನನ್ನ ಉನ್ನತಕ್ಕೇರಿಸಲಾಗುತ್ತೆ, ಘನತೆಗೇರಿಸಲಾಗುತ್ತೆ.+

  • ಯೆಶಾಯ 53:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ತಾನು ಅನುಭವಿಸಿದ ಕಡುಸಂಕಟದ ಫಲಿತಾಂಶ ಕಂಡು ಅವನು ತೃಪ್ತನಾಗ್ತಾನೆ.

      ನೀತಿವಂತನಾಗಿರೋ ನನ್ನ ಸೇವಕ+ ತನ್ನ ಜ್ಞಾನದ ಮೂಲಕ,

      ಅನೇಕ ಜನ್ರನ್ನ ನೀತಿವಂತರು ಅಂತ ಎಣಿಸೋಕೆ ನೆರವಾಗ್ತಾನೆ,+

      ಅವ್ರ ಪಾಪಗಳನ್ನ ತನ್ನ ಮೇಲೆ ಹೊತ್ಕೊಳ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ