ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದಾನಿಯೇಲ 2:20, 21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ದಾನಿಯೇಲ ಹೀಗಂದ:

      “ದೇವರ ಹೆಸ್ರಿಗೆ ಶಾಶ್ವತವಾಗಿ ಗೌರವ ಸಿಗ್ಲಿ,

      ಯಾಕಂದ್ರೆ ಆತನಿಗೆ ತುಂಬ ವಿವೇಕ, ಬಲ ಇದೆ.+

      21 ಆತನು ಸಮಯಗಳನ್ನ, ಕಾಲಗಳನ್ನ ಬದಲಿಸ್ತಾನೆ,+

      ರಾಜರನ್ನ ಅಧಿಕಾರದಿಂದ ಬೀಳಿಸಿ ಬೇರೆ ರಾಜರನ್ನ ಅಧಿಕಾರಕ್ಕೆ ತರ್ತಾನೆ,+

      ವಿವೇಕಿಗಳಿಗೆ ವಿವೇಕವನ್ನ, ವಿವೇಚನಾಶಕ್ತಿ ಇರೋರಿಗೆ ಜ್ಞಾನ ಕೊಡ್ತಾನೆ.+

  • ಮತ್ತಾಯ 24:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಆದ್ರೆ ಆ ದಿನ ಮತ್ತು ಸಮಯ ಯಾವಾಗ ಬರುತ್ತೆ ಅಂತ ಯಾರಿಗೂ ಗೊತ್ತಿಲ್ಲ.+ ತಂದೆಗೆ ಮಾತ್ರ ಗೊತ್ತು. ಸ್ವರ್ಗದಲ್ಲಿರೋ ದೇವದೂತರಿಗೂ ಗೊತ್ತಿಲ್ಲ, ಮಗನಿಗೂ ಗೊತ್ತಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ