ಯೆಶಾಯ 54:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+ ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+ ರೋಮನ್ನರಿಗೆ 10:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೂದ್ಯ ಗ್ರೀಕ ಅನ್ನೋ ಭೇದಭಾವ ಇಲ್ಲ.+ ಯಾಕಂದ್ರೆ ನಮ್ಮೆಲ್ಲರಿಗೂ ಒಬ್ಬನೇ ಒಡೆಯ. ಸಹಾಯ ಕೇಳುವವ್ರಿಗೆಲ್ಲ ಆತನು ಉದಾರವಾಗಿ ಸಹಾಯ ಮಾಡ್ತಾನೆ. ಗಲಾತ್ಯ 3:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇದಕ್ಕೆ ಕಾರಣ, ಅಬ್ರಹಾಮನಿಗೆ ಕೊಟ್ಟ ಆಶೀರ್ವಾದ ಕ್ರಿಸ್ತ ಯೇಸುವಿನ ಮೂಲಕ ಬೇರೆ ಜನಾಂಗಗಳಿಗೆ ಸಿಗಬೇಕು+ ಮತ್ತು ಕೊಟ್ಟ ಮಾತಿನ ಹಾಗೆ ನಾವು ನಮ್ಮ ನಂಬಿಕೆಯ ಮೂಲಕ ಪವಿತ್ರಶಕ್ತಿಯನ್ನ ಪಡಿಬೇಕು ಅನ್ನೋದೇ.+
5 “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+ ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+
12 ಯೆಹೂದ್ಯ ಗ್ರೀಕ ಅನ್ನೋ ಭೇದಭಾವ ಇಲ್ಲ.+ ಯಾಕಂದ್ರೆ ನಮ್ಮೆಲ್ಲರಿಗೂ ಒಬ್ಬನೇ ಒಡೆಯ. ಸಹಾಯ ಕೇಳುವವ್ರಿಗೆಲ್ಲ ಆತನು ಉದಾರವಾಗಿ ಸಹಾಯ ಮಾಡ್ತಾನೆ.
14 ಇದಕ್ಕೆ ಕಾರಣ, ಅಬ್ರಹಾಮನಿಗೆ ಕೊಟ್ಟ ಆಶೀರ್ವಾದ ಕ್ರಿಸ್ತ ಯೇಸುವಿನ ಮೂಲಕ ಬೇರೆ ಜನಾಂಗಗಳಿಗೆ ಸಿಗಬೇಕು+ ಮತ್ತು ಕೊಟ್ಟ ಮಾತಿನ ಹಾಗೆ ನಾವು ನಮ್ಮ ನಂಬಿಕೆಯ ಮೂಲಕ ಪವಿತ್ರಶಕ್ತಿಯನ್ನ ಪಡಿಬೇಕು ಅನ್ನೋದೇ.+