ಅ. ಕಾರ್ಯ 13:38, 39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 “ಹಾಗಾಗಿ ಸಹೋದರರೇ, ಯೇಸುವಿನ ಮೂಲಕ ಮಾತ್ರ ಪಾಪಗಳಿಗೆ ಕ್ಷಮೆ ಸಿಗುತ್ತೆ. ಅದನ್ನೇ ನಾನೀಗ ಹೇಳ್ತಾ ಇದ್ದೀನಿ.+ 39 ಮೋಶೆಯ ನಿಯಮ ಪುಸ್ತಕಕ್ಕೆ ನಿಮ್ಮನ್ನ ನೀತಿವಂತರಾಗಿ ಮಾಡೋಕಾಗಲ್ಲ.+ ಆದ್ರೆ ಈ ಮನುಷ್ಯ ಜೀವ ಕೊಟ್ಟಿದ್ರಿಂದ, ನಂಬುವವ್ರನ್ನೆಲ್ಲ ದೇವರು ನೀತಿವಂತ್ರು ಅಂತಾನೆ.+
38 “ಹಾಗಾಗಿ ಸಹೋದರರೇ, ಯೇಸುವಿನ ಮೂಲಕ ಮಾತ್ರ ಪಾಪಗಳಿಗೆ ಕ್ಷಮೆ ಸಿಗುತ್ತೆ. ಅದನ್ನೇ ನಾನೀಗ ಹೇಳ್ತಾ ಇದ್ದೀನಿ.+ 39 ಮೋಶೆಯ ನಿಯಮ ಪುಸ್ತಕಕ್ಕೆ ನಿಮ್ಮನ್ನ ನೀತಿವಂತರಾಗಿ ಮಾಡೋಕಾಗಲ್ಲ.+ ಆದ್ರೆ ಈ ಮನುಷ್ಯ ಜೀವ ಕೊಟ್ಟಿದ್ರಿಂದ, ನಂಬುವವ್ರನ್ನೆಲ್ಲ ದೇವರು ನೀತಿವಂತ್ರು ಅಂತಾನೆ.+