ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 7:8, 9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಇನ್ನೂ ಮದುವೆ ಆಗದೆ ಇರುವವ್ರಿಗೆ, ವಿಧವೆಯರಿಗೆ ನಾನೀಗ ಹೇಳೋದು ಏನಂದ್ರೆ, ಅವರು ನಾನಿರೋ ತರ ಇದ್ರೆ ಚೆನ್ನಾಗಿರುತ್ತೆ.+ 9 ಆದ್ರೆ ಅವ್ರಿಗೆ ಸ್ವನಿಯಂತ್ರಣ ಇಲ್ಲದಿದ್ರೆ ಅವರು ಮದುವೆ ಆಗಲಿ. ಯಾಕಂದ್ರೆ ಕಾಮದ ಬೆಂಕಿಯಲ್ಲಿ ಬೇಯೋದಕ್ಕಿಂತ ಮದುವೆ ಆಗೋದೇ ಒಳ್ಳೇದು.+

  • 1 ತಿಮೊತಿ 5:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಹಾಗಾಗಿ ಯುವ ವಿಧವೆಯರು ಮದುವೆಯಾಗಿ+ ಮಕ್ಕಳನ್ನ ಹೆತ್ತು+ ಮನೆಮಂದಿಯನ್ನ ನೋಡ್ಕೊಬೇಕಂತ ಬಯಸ್ತೀನಿ. ಹಾಗೆ ಮಾಡಿದ್ರೆ ಟೀಕಿಸಿ ಮಾತಾಡೋಕೆ ವಿರೋಧಿಗಳಿಗೆ ಅವಕಾಶ ಸಿಗಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ