2 ಕೊರಿಂಥ 11:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇರೋ ಹಾಗೆ ನನಗೂ ನಿಮ್ಮ ಬಗ್ಗೆ ತುಂಬ ಚಿಂತೆ ಇದೆ. ಯಾಕಂದ್ರೆ ನಾನು ನಿಮಗೆ ಒಬ್ಬ ಮದುಮಗನ ಜೊತೆ ಅಂದ್ರೆ ಕ್ರಿಸ್ತನ ಜೊತೆ ಮದುವೆ ನಿಶ್ಚಯ ಮಾಡಿದ್ದೀನಿ. ಆತನಿಗೆ ಪವಿತ್ರ ಕನ್ಯೆ ತರ ನಿಮ್ಮನ್ನ ಒಪ್ಪಿಸೋಕೆ ಬಯಸ್ತೀನಿ.+
2 ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇರೋ ಹಾಗೆ ನನಗೂ ನಿಮ್ಮ ಬಗ್ಗೆ ತುಂಬ ಚಿಂತೆ ಇದೆ. ಯಾಕಂದ್ರೆ ನಾನು ನಿಮಗೆ ಒಬ್ಬ ಮದುಮಗನ ಜೊತೆ ಅಂದ್ರೆ ಕ್ರಿಸ್ತನ ಜೊತೆ ಮದುವೆ ನಿಶ್ಚಯ ಮಾಡಿದ್ದೀನಿ. ಆತನಿಗೆ ಪವಿತ್ರ ಕನ್ಯೆ ತರ ನಿಮ್ಮನ್ನ ಒಪ್ಪಿಸೋಕೆ ಬಯಸ್ತೀನಿ.+