ಅ. ಕಾರ್ಯ 5:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ನೀವು ಕಂಬಕ್ಕೆ ಜಡಿದು ಕೊಂದ ಯೇಸುಗೆ ನಮ್ಮ ಪೂರ್ವಜರ ದೇವರು ಎಬ್ಬಿಸಿ ಮತ್ತೆ ಜೀವಕೊಟ್ಟಿದ್ದಾನೆ.+ 2 ಕೊರಿಂಥ 5:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು,+ ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದುಬಂದವನಿಗಾಗಿ ಜೀವಿಸಬೇಕು ಅನ್ನೋ ಕಾರಣಕ್ಕೆ ಆತನು ಎಲ್ರಿಗೋಸ್ಕರ ಸತ್ತನು.
15 ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು,+ ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದುಬಂದವನಿಗಾಗಿ ಜೀವಿಸಬೇಕು ಅನ್ನೋ ಕಾರಣಕ್ಕೆ ಆತನು ಎಲ್ರಿಗೋಸ್ಕರ ಸತ್ತನು.