ಗಲಾತ್ಯ 5:22, 23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆದ್ರೆ ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ,* ದಯೆ, ಒಳ್ಳೇತನ,+ ನಂಬಿಕೆ, 23 ಸೌಮ್ಯತೆ, ಸ್ವನಿಯಂತ್ರಣ.+ ಇಂಥ ಗುಣಗಳನ್ನ ತಪ್ಪಂತ ಯಾವ ನಿಯಮ ಕೂಡ ಹೇಳಲ್ಲ. ಕೊಲೊಸ್ಸೆ 1:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅಷ್ಟೇ ಅಲ್ಲ, ಯೆಹೋವನನ್ನ* ಆರಾಧಿಸುವವರು ಹೇಗಿರಬೇಕೋ ಹಾಗೆ ನೀವು ನಡ್ಕೊಂಡು ಆತನನ್ನ ತುಂಬ ಖುಷಿಪಡಿಸಬೇಕು, ಒಳ್ಳೇ ಕೆಲಸಗಳನ್ನ ಮಾಡ್ತಾ, ದೇವರ ಬಗ್ಗೆ ಸರಿಯಾದ ಜ್ಞಾನವನ್ನ ಇನ್ನೂ ಪಡೀತಾ ಇರಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+
22 ಆದ್ರೆ ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ,* ದಯೆ, ಒಳ್ಳೇತನ,+ ನಂಬಿಕೆ, 23 ಸೌಮ್ಯತೆ, ಸ್ವನಿಯಂತ್ರಣ.+ ಇಂಥ ಗುಣಗಳನ್ನ ತಪ್ಪಂತ ಯಾವ ನಿಯಮ ಕೂಡ ಹೇಳಲ್ಲ.
10 ಅಷ್ಟೇ ಅಲ್ಲ, ಯೆಹೋವನನ್ನ* ಆರಾಧಿಸುವವರು ಹೇಗಿರಬೇಕೋ ಹಾಗೆ ನೀವು ನಡ್ಕೊಂಡು ಆತನನ್ನ ತುಂಬ ಖುಷಿಪಡಿಸಬೇಕು, ಒಳ್ಳೇ ಕೆಲಸಗಳನ್ನ ಮಾಡ್ತಾ, ದೇವರ ಬಗ್ಗೆ ಸರಿಯಾದ ಜ್ಞಾನವನ್ನ ಇನ್ನೂ ಪಡೀತಾ ಇರಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+